| ವಿಸ್ತೀರ್ಣ |
೩,೯೬೯ ಚ.ಕೀ.ಮೀ. |
| ಜನಸಂಖ್ಯೆ |
೧೩,೮೭,೦೬೨ |
| ಸಾಕ್ಷರತೆ |
೬೨.೮% |
| ಹೋಬಳಿಗಳು |
೫೩ |
| ಒಟ್ಟು ಹಳ್ಳಿಗಳು |
೧,೫೯೮ |
| ಗ್ರಾಮ ಪಂಚಾಯ್ತಿ |
೧೫೪ |
| ತಾಲ್ಲೂಕುಗಳು |
ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ |
| ತಾಲೂಕು ಪಂಚಾಯ್ತಿ |
೫ |
| ನಗರ ಪಟ್ಟಣಗಳು |
೪ |
| ನೈಸರ್ಗಿಕ ಸಂಪತ್ತು |
೨೦,೬೨೦ ಹೆ. ಅರಣ್ಯ |
| ಲಿಂಗಾನುಪಾತ |
೯೭೦ ಹೆಣ್ಣು : ೧೦೦೦ ಗಂಡು |
| ನದಿಗಳು |
ಪಾಲಾರ್, ಉತ್ತರ ದಕ್ಷಿಣ ಪಿನಾಕಿನಿ |
| ಮುಖ್ಯ ಬೆಳೆ |
ರಾಗಿ, ಭತ್ತ, ಆಲೂಗಡ್ಡೆ, ಟೊಮ್ಯಾಟೋ, ಶೇಂಗಾ, ಹಿಪ್ಪು ನೇರಳೆ, ಗೋಧಿ, ಈರುಳ್ಳಿ, ಮೆಣಸಿನ ಕಾಯಿ, ಮಾವು, ಬಾಳೆ, ದ್ರಾಕ್ಷಿ, ಹೊಗೆಸೊಪ್ಪು ಇತ್ಯಾದಿ. |
| ಉದ್ಯಮಗಳು |
ಹಲಗೆ ಬಳಪ, ಸಿಮೆಂಟ್, ಕೊಳವೆ, ಸಾಬೂನು, ಕೈಮಗ್ಗದ ಬಟ್ಟೆ, ಅಲ್ಯೂಮೀನಿಯಂ ಪಾತ್ರೆಗಳು, ವ್ಯವಸಾಯೋಪಕರಣಗಳು, ಹೆಂಚು, ಇಟ್ಟಿಗೆ, ಸ್ಲೇಟ್, ಸೀಸದ ಕಡ್ಡಿ, ಅಂಟು, ಸುಗಂಧ ದ್ರವ್ಯಗಳು, ಔಷಧಿಗಳು, ಇತ್ಯಾದಿ |
| ಪ್ರವಾಸಿ ತಾಣಗಳು |
ಕೋಟಿಲಿಂಗಾ, ಅಂತರಗಂಗೆ, ಕೋಟಿಲಿಂಗ ತೀರ್ಥ |
| ಸುಪ್ರಸಿದ್ಧ ವ್ರಕ್ತಿಗಳು |
ಸರ್ ಎಂ. ವಿಶ್ವೇಶ್ವರಯ್ಯ, ಹೈದರಾಲಿ |